round trip
ನಾಮವಾಚಕ

ಸುತ್ತು ಪ್ರಯಾಣ; ಪ್ರದಕ್ಷಿಣ ಪ್ರಯಾಣ; ಒಂದು ಸ್ಥಳದಿಂದ ಹೊರಟು ನೋಡಬೇಕೆಂದಿರುವ ಸ್ಥಳಗಳನ್ನು ಒಂದು ಸುತ್ತಿನಲ್ಲಿ ನೋಡಿಕೊಂಡು ಮತ್ತೆ (ಅಮೆರಿಕನ್‍ ಪ್ರಯೋಗ ಮುಖ್ಯವಾಗಿ ಅದೇ ಮಾರ್ಗವಾಗಿ) ಹೊರಟ ಸ್ಥಳಕ್ಕೆ ಬಂದು ಸೇರುವ ಪ್ರಯಾಣ.